Rakesh adiga is Audience favorite contestant..? Roopesh shetty won but Ramesh and all other contestants got handful of remuneration.
ಬಿಗ್ ಬಾಸ್ ಕನ್ನಡ ಸೀಸನ್ 9 ಗೆದ್ದಿದ್ದಾರೆ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಸೋತರೂ ಕೈತುಂಬಾ ಹಣ ಗಳಿಸಿದ್ದಾರೆ. ಒಂದು ವರ್ಗ ಸದಾ ಸೋತವನ ಪರ ನಿಂತುಕೊಳ್ಳುತ್ತೆ. ಇಲ್ಲಿ ಕೂಡ ರಾಕೇಶ್ ಗೆಲ್ಲಬೇಕಿತ್ತು ಅಂತ ಹೇಳುವವರೂ ಹೆಚ್ಚಿದ್ದಾರೆ.
#BigbossKannadaseason9 #bigbossKannada9finale #Bigbosskannadawinner #Bigbosskannadarunnerup #BigbossKannadagrandfinale #Kicchasudeep #Rakeshadiga #RoopeshShetty #RoopeshRajanna #DeepikaDas #Divyauruduga #BigbossKannadaOTTwinner